Friday, April 26, 2024
spot_img
HomeBangalore Ruralಯೂರೋಪಿಯನ್ ಯೂನಿಯನ್ ನಿಂದ 40ದೇಶಗಳಿಂದ ಗಣ್ಯಾತಿಗಣ್ಯರು ಆಗಮನ

ಯೂರೋಪಿಯನ್ ಯೂನಿಯನ್ ನಿಂದ 40ದೇಶಗಳಿಂದ ಗಣ್ಯಾತಿಗಣ್ಯರು ಆಗಮನ

ಪಾಲಾರ್ ಪತ್ರಿಕೆ | Palar Pathrike

ದೇವನಹಳ್ಳಿ : ತಾಲೂಕಿನ ನಂದಿಬೆಟ್ಟ ರಸ್ತೆಯಲ್ಲಿರುವ ಕೋಡಗುರ್ಕಿ ಸಮೀಪದಲ್ಲಿರುವ ಪ್ರೆಸ್ಟಿಜ್ ಗಾಲ್ಪï ಶೈರ್ ಜಿಡಬ್ಲೂ÷್ಯ ಮೆರೆಯೆಟ್ ಹೋಟೆಲ್ ನಲ್ಲಿ ನಾಳೆಯಿಂದ ಎ20 ಶೃಂಗ ಸಭೆ,ಪ್ರಾರಂಭವಾಗಲಿದೆ.. ಸುತ್ತಮುತ್ತಲೂ ಪೋಲಿಸ್ ಸರ್ಪಗಾವಲು ಹಾಕಿ ಬಿಗಿಬಂದೋಬಸ್ತ್ ಮಾಡಲಾಗಿದೆ.
ದೇವನಹಳ್ಳಿ ಪಟ್ಟಣದ ರಾಣಿ ಸರ್ಕಲ್ ನಿಂದ ಹಿಡಿದು ಹೋಟೆಲ್ ವರೆಗೆ ಜಿ-20ಶೃಂಗಸಭೆ ಹಿನ್ನೆಲೆಯಲ್ಲಿ ರಸ್ತೆಗಳಿಗೆ ಡಾಂಬರು ಹಾಕಿ ಹಾಗೂ ಸುತ್ತಮುತ್ತಲೂ ಸ್ವಚ್ಚತೆ ಮಾಡಿ ಮಧುವನಗಿತ್ತಿ ತರ ಸ್ವಾಗತ ಮಾಡಲು ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ.
ಯೂರೋಪಿಯನ್ ಯೂನಿಯನ್ ನಿಂದ 40 ದೇಶಗಳಿಂದ ಗಣ್ಯಾತಿಗಣ್ಯರು ಆಗಮಿಸಿದ್ದಾರೆ.ಡಿ.13 ರಿಂದ 17 ರ ವರೆಗೆ ನಡೆಯುವ ಶೃಂಗ ಸಭೆ.ನಡೆಯಲಿದೆ.
ಭದ್ರತೆಗೆ 700 ಕ್ಕೂ ಹೆಚ್ಚು ಪೋಲೀಸ್ ನಿಯೋಜಿಸಲಾಗಿದೆ.6 ಕಡೆ ಚೆಕ್ ಪೋಸ್ಟï ಗಳ ನಿರ್ಮಾಣ,ಮಾಡಲಾಗಿದೆ.
ಡಿಲಿಗೇಟ್ಸï ಸ್ವಾಗÀತಕ್ಕೆ ಮಹಾದ್ವಾರಗಳ ನಿರ್ಮಾಣ,ಮಾಡಲಾಗಿದೆ.ನಾಳೆಯಿಂದ ಎರಡು ಹಂತದ ಶೃಂಗಸಭೆಗಳು ಹೋಟೆಲ್ ನಲ್ಲಿ ನಡೆಯಲಿವೆ ಎಂದು ತಿಳಿದುಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments