ಪಾಲಾರ್ ಪತ್ರಿಕೆ | Palar Pathrike
ಗುಡಿಬಂಡೆ : ದಿವಂಗತ ಜಿ.ವಿ.ಶ್ರೀರಾಮರೆಡ್ಡಿ ರವರ ಪ್ರಥಮ ಪುಣ್ಯ ತಿಥಿ ಪ್ರಯುಕ್ತ ತಾಲೂಕಿನ ಚಿನ್ನಪ್ಪನಹಳ್ಳಿ ಗ್ರಾಮದಲ್ಲಿ ಸಿಪಿಎಂ ಪಕ್ಷದ ಮುಖಂಡರು ಅನ್ನಸಂತರ್ಪಣ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಈ ವೇಳೆ ತಿರುಮಣಿ ಗ್ರಾ.ಪಂ.ಸದಸ್ಯ ನರಸಿಂಹಮೂರ್ತಿ, ಯುವ ಮುಖಂಡರಾದ, ಶಶಿಕುಮಾರ್, ಓಬಳೇಶ್, ಹನುಮಂತಪ್ಪ, ಗಂಗರಾಜು, ವೆಂಕಟರಮಣಪ್ಪ, ನರಸಿಂಹಪ್ಪ, ಸುಧಾಕರ್ ಸೇರಿ ಇತರರು ಇದ್ದರು.