Saturday, April 13, 2024
spot_img
HomeChamarajanagarಆಲೂರಿನಲ್ಲಿ ಕ್ಲಸ್ಟರ್ ಹಂತದ ಕಲಿಕ ಹಬ್ಬ

ಆಲೂರಿನಲ್ಲಿ ಕ್ಲಸ್ಟರ್ ಹಂತದ ಕಲಿಕ ಹಬ್ಬ

ಪಾಲಾರ್ ಪಾತ್ರಿಕೆ | Palar Pathrike 

ಚಾಮರಾಜನಗರ : ಆಲೂರು ಚಾಮರಾಜನಗರ ತಾಲೂಕಿನ ಆಲೂರು ಗ್ರಾಮದ ಸರ್ಕಾರಿ ಸಂಯುಕ್ತ ಪದವಿ ಪೊªð ಕಾಲೇಜು (ಪ್ರೌ ವಿ) ವತಿಯಿಂದ ನಾಳೆ ಬೆಳೆಗ್ಗೆ 10 ಗಂಟೆಗೆ ಕ್ಲಸ್ಟರ್ ಹಂತದ ಕಲಿಕ ಹಬ್ಬ ಏರ್ಪಾಡಿಸಲಾಗಿತು
ಶಾಲಾವರಣದಲ್ಲಿ ನಡೆದ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಎ.ಎಸ್. ಚಿನ್ನಸ್ವಾಮಿ ಉದ್ಘಾಟಿಸಿ ಮಾತನಾಡಿ ಮಕ್ಕಳಲ್ಲಿ ಇರುವ ಪ್ರತಿಭೆಯನ್ನು ಅನಾವರಣ ಮಾಡಲು ಇಂತಹ ಕಾರ್ಯಕ್ರಮಗಳು ಅವಶ್ಯಕ ಮಕ್ಕಳು ಓದಿನ ಜೋತೆಗೆ ಇಂತಹ ಸಾಂಸ್ಕçತಿಕ ಕಾರ್ಯಕ್ರಮಗಳಲೂ ಭಾಗವಹಿಸಿ ಎಂದರು.
ವೇದಿಕೆಯಲ್ಲಿ ಗ್ರಾಮಪಂಚಾಯಿತಿ ಸದ್ಯಸರು ಕ್ಲಸ್ಟರ್ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮತ್ತು ಸಿಬ್ಬಂದಿವರ್ಗ ಮಟ್ಟದ ಅಧಿಕಾರಿಗಳು ಕ್ಲಸ್ಟರ್ ವ್ಯಾಪ್ತಿಗೆ ಬರುವ ಶಾಲಾಶಿಕ್ಷಕರು ವಿದ್ಯಾರ್ಥಿಗಳು ಹಾಜರಿದ್ದರು.
ಇದಕ್ಕೂ ಮೂದಲು ಶಾಲಾ ವಿದ್ಯಾಥಿಗಳು ಪೂರ್ಣ ಕುಂಭ ಹೊತು ಎತ್ತಿನಗಾಡಿ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments