Wednesday, May 1, 2024
spot_img
HomeTumkurಮಕ್ಕಳನ್ನು ಚಿತ್ರಕಲೆಗೆ ಪ್ರೋತ್ಸಾಹಿಸಿ : ಅಂತರಾಷ್ಟ್ರೀಯ ಚಿತ್ರಕಲಾವಿದೆ ರೇಣುಕಾ ಕೇಸರಮಡು

ಮಕ್ಕಳನ್ನು ಚಿತ್ರಕಲೆಗೆ ಪ್ರೋತ್ಸಾಹಿಸಿ : ಅಂತರಾಷ್ಟ್ರೀಯ ಚಿತ್ರಕಲಾವಿದೆ ರೇಣುಕಾ ಕೇಸರಮಡು


ಪಾಲಾರ್ ಪತ್ರಿಕೆ | Palar Patrike 

ತುಮಕೂರು : ಪ್ರತಿ ಮಗುವಿನಲ್ಲೂ ಕಲೆ ಅಡಗಿರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವುದು ಪ್ರತಿಯೊಬ್ಬ ಪೋಷಕರಕರ್ತವ್ಯ ವೆಂದುಅAತರಾಷ್ಟಿçÃಯಚಿತ್ರಕಲಾವಿದೆರೇಣುಕಾಕೇಸರಮಡುಅಭಿಪ್ರಾಯಪಟ್ಟರು.
ನಗರದ ಶ್ರೀ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿಂದು ಶಿಕ್ಷಣ ಭೀಷ್ಮ ದಿವಂಗತಡಾ.ಹೆಚ್.ಎA. ಗಂಗಾಧರಯ್ಯನವರ ಸ್ಮರಣಾರ್ಥತುಮಕೂರುಜಿಲ್ಲೇಯ ಶಾಲಾ ಮಕ್ಕಳಿಗಾಗಿ ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆಗೆಬುದ್ಧನಚಿತ್ರ ಬಿಡಿಸುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದಅವರುಚಿತ್ರಕಲೆಎನ್ನುವುದು ಕೇವಲ ಕಲೆಯಲ್ಲಾಅದೊಂದು ಬದುಕು, ಸಮಾಜ, ಪರಿಸರದ ನೋಟ.ಚಿತ್ರಕಲೆ ಸ್ಪರ್ಧೆಯಲ್ಲಿ ಮಕ್ಕಳು ಭಾಗವಹಿಸುವುದು ಮುಖ್ಯ. ಸ್ಪರ್ಧೆಯಲ್ಲಿಸೋಲು ಗೆಲುವು ಸಾಮಾನ್ಯ.ಆದರೆ, ಭಾಗವಹಿಸುವುದು ಮುಖ್ಯ.ತಂತ್ರಜ್ಞಾನದಿAದಾಗಿಇAಟರೆನೆಟ್‌ಯುಗದಲ್ಲಿ ಅನಿಮೇಷನ್, ಗ್ರಾಫಿಕ್ಸ್ತಂತ್ರಜ್ಞಾನ ವರ್ಣಚಿತ್ರಕಲೆಯ ಮುಂದುವರೆದ ಭಾಗವಾಗಿದ್ದು, ಇಂದು ಹೆಚ್ಚು ಬೇಡಿಕೆಉಂಟಾಗಿದೆಎAದರು.
ಚಿತ್ರಕಲಾವಿದರಾದ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ರೂವಾರಿಗಳಾದ ಶಿಕ್ಷಣ ಶಿಲ್ಪಿ ಡಾ.ಎಚ್.ಎಂ.ಗAಗಾಧರಯ್ಯರವರಆರ್ಟ್ಗ್ಯಾಲರಿಯನ್ನುಆರAಭಿಸುವAತೆ ಸಂಸ್ಥೆಗೆಕಲಾವಿದೆರೇಣುಕಾಕೆಸರಮಡು ಮನವಿ ಮಾಡಿದರು.
ಶ್ರೀಸಿದ್ಧಾರ್ಥ ತಾಂತ್ರಿಕಮಹಾವಿದ್ಯಾಲಯದ ಪ್ರಾಂಶುಪಾಲರಾದಡಾ.ಎA.ಎಸ್‌ರವಿಪ್ರಕಾಶ ಮಾತನಾಡಿ,ಕೋವಿಡ್‌ನಿಂದಎರಡು ವರ್ಷಗಳಿಂದ ನಿಂತು ಹೋಗಿದ್ದ ಸ್ಪರ್ಧೆಯನ್ನು ಮತ್ತೊಮ್ಮೆ ಆಯೋಜಿಸಿದ್ದು ಸಂತಸದ ವಿಷಯ.ಬಿಳಿ ಹಾಳೆಯ ಮೇಲೆ ಬಣ್ಣದ ಕುಂಚಗಳೊAದಿಗೆ ಆಟ ಆಡುತ್ತಿದ್ದ ಮಕ್ಕಳನ್ನು ನೋಡಿ ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಾಹೇ ವಿಶ್ವವಿದ್ಯಾಲಯದಕುಲಾಧಿಪತಿ ಸಲಹೆಗಾರರಾದಡಾ.ವೀವೇಕ್ ವೀರಯ್ಯ, ಸಾಹೇ ವಿಶ್ವವಿದ್ಯಾಲಯದರಿಜಿಸ್ಟಾçರ್ ಮತ್ತುಕಾರ್ಯಕ್ರಮ ಸಂಯೋಜಕರಾದಡಾ.ಎA.ಝೆಡ್‌ಕುರಿಯನ್, ಡೀನ್ (ಅಕಾಡೆಮಿಕ್) ಡಾ.ಎಂ ಸಿದ್ಧಪ್ಪ, ಪರೀಕ್ಷಾಂಗ ಕುಲಸಚಿವರಾದಡಾ.ಕುರುಣಾಕರ್ ಮತ್ತು ವಿವಿಧ ಶಾಲೆಯ ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗಿಯಾಗಿದ್ದರು.
ತುಮಕೂರುಜಿಲ್ಲೇಯ೧೨೫ ಶಾಲೆಗಳ ೫೦೦೦ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗಾಗಿ ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆಯನ್ನು ನಾಲ್ಕು ವಿಭಾಗಗಳಲ್ಲಿ ಆಯೋಜಿಸಲಾಗಿತ್ತು. ನರ್ಸರಿಯಿಂದ ನಾಲ್ಕನೇ ತರಗತಿಯ ಮಕ್ಕಳಿಗೆ ಚಿತ್ರ ಬಿಡಿಸುವ ಸ್ಫರ್ಧೆಯಲ್ಲಿ ಮುಕ್ತವಾಗಿ ವಿಷಯಆಯ್ಕೆ ಮಾಡಲು ಅವಕಾಶ ನೀಡಿದರೆ, ಐದರಿಂದ ಏಳನೇ ತರಗತಿಯ ವಿದ್ಯಾರ್ಥಿಗಳಿಗೆ ಆಟ ವಿಷಯವಾಗಿಚಿತ್ರ ಬಿಡಿಸಲು, ಎಂಟರಿAದ ಹತ್ತನೇಯತರಗತಿಯ ವಿದ್ಯಾರ್ಥಿಗಳಿಗೆ ಹಬ್ಬ ಮತ್ತುಜಾತ್ರೆ ವಿಷಯವನ್ನು ನೀಡಲಾಗಿತ್ತು, ಇಂಜಿನಿಯರಿAಗ್ ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಗಾಗಿ ಪ್ರವಾಸಕುರಿತಾಗಿ ವಿಷಯ ನೀಡಿದ್ದರು.
ಎಸ್‌ಎಸ್‌ಐಟಿಯಲ್ಲಿ ಮಕ್ಕಳ ಚಿತ್ರÀಕಲರವ :ಎಲ್ಲಿ ನೋಡಿದರು ಮಕ್ಕಳೇ. ಹಸಿರು ಹುಲ್ಲಿನ ಹಾಸಿಗೆ ಮೇಲೆ ಕುಳಿತು ಬಿಳಿ ಹಾಳೆಯ ಮೇಲೆ ಬಣ್ಣದ ಕುಂಚಗಳೊAದಿಗೆ ಆಟ ಆಡುತ್ತಿದ್ದರು. ಬಣ್ಣ ಬಣ್ಣದಉಡುಪಿನಲ್ಲಿ ಸಾವಿರಾರು ಮಕ್ಕಳು ಗುಂಪು ಗುಂಪಾಗಿ ನಕ್ಷತ್ರ ಪುಂಜಗಳAತೆ ಕಾಣುತ್ತಿದಂತಹದೃಶ್ಯಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಆವರಣದಲ್ಲಿಂದುಕAಡುಬAತು.ನೂರಾರು ಮಕ್ಕಳು ತಮ್ಮ ಶಾಲಾ ಶಿಕ್ಷಕರು ಮತ್ತು ಪೋಷಕರೊಂದಿಗೆಕ್ಯಾAಪಸ್‌ನಲ್ಲಿ ಸಮಾವೇಶಗೊಂಡು ಹರ್ಷೊಲ್ಲಾಸದಿಂದ ಪಾಲ್ಗೋಂಡರು.ಸ್ಪರ್ಧೆಯ ನಂತರಐಸ್‌ಕ್ರೀಮ್ ಮತ್ತು ಬಿಸ್ಕಟ್ ಸವಿದು ಸಂತಸ ಪಟ್ಟರು.ಇಂತಹ ಅವಕಾಶಕ್ಕಾಗಿ ಹಲವರುಕೃತಜ್ಞತೆ ಅರ್ಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments