Monday, April 29, 2024
spot_img
HomeTumkurಮುಂಬರುವ ಸಾರ್ವತ್ರಿಕಚುನಾವಣೆಯನ್ನು ಬಹಿಷ್ಕರಿಸಲಾಗುವುದು : ಹನುಮಂತನಾಥ ಸ್ವಾಮೀಜಿ

ಮುಂಬರುವ ಸಾರ್ವತ್ರಿಕಚುನಾವಣೆಯನ್ನು ಬಹಿಷ್ಕರಿಸಲಾಗುವುದು : ಹನುಮಂತನಾಥ ಸ್ವಾಮೀಜಿ


ಪಾಲಾರ್ ಪತ್ರಿಕೆ | Palar Patrike

ತುಮಕೂರು : ಕುಂಚಿಟಿಗ ಸಮುದಾಯಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದೆ ಉಳಿದಿದ್ದು ಸಮುದಾಯವನ್ನುಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸಲು ಸರ್ಕಾರಗಳು ನಿರ್ಲಕ್ಷವಹಿಸುತ್ತಿದ್ದು ಸಮುದಾಯಜಾಗೃತವಾಗಬೇಕಿದೆಎಂದುಎಲೆರಾAಪುರಕುAಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷಡಾ. ಹನುಮಂತನಾಥಸ್ವಾಮೀಜಿ ತಿಳಿಸಿದರು.

ಕೊರಟಗೆರೆತಾಲೂಕಿನಎಲೆರಾಂಪುರಕುAಚಿಟಿಗ ಮಹಾಸಂಸ್ಥಾನ ಮಠದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿರಾಜ್ಯದಲ್ಲಿ ೨೫ ಲಕ್ಷಕ್ಕೂ ಹೆಚ್ಚಿನದಾಗಿ ನಮ್ಮಕುಂಚಿಟಿಗ ಸಮುದಾಯಇದೆ. ಕುಲಶಾಸ್ತçಅಧ್ಯಯನವನ್ನು ಮಾಡಲಾಗಿದೆ,ಕಾನೂನಾತ್ಮಕವಾಗಿಎಲ್ಲವನ್ನೂ ಮಾಡಲಾಗಿದೆಆದರೂ ಸಹ ಸರ್ಕಾರಕುಂಚಿಟಿಗ ಸಮುದಾಯವನ್ನು ನಿರ್ಲಕ್ಷಿಸಲಾಗಿದೆಎಂದು ಹೇಳಿದರು.

ಜನಪ್ರತಿನಿಧಿಗಳು ಕೇವಲ ಸಮುದಾಯಕ್ಕೆ ಟೊಳ್ಳು ಬರವಸೆಗಳನ್ನಷ್ಟೇ ನೀಡುತ್ತಿದ್ದುಯಾರೊಬ್ಬರೂಸಹ ಸಮುದಾಯಕ್ಕೆ ನ್ಯಾಯಒದಗಿಸುವಂತಹ ಕೆಲಸವನ್ನು ಮಾಡುತ್ತಿಲ್ಲ, ಹಲವಾರುದೊಡ್ಡ ಮಟ್ಟದ ಹುದ್ದೆಗಳನ್ನು ಪಡೆಯುವ ಸಂದರ್ಭ ಮತ್ತುಉನ್ನತ ವ್ಯಾಸಂಗ ಮಾಡುವಂತಹ ಸಂದರ್ಭದಲ್ಲಿ ಸಮುದಾಯದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದ್ದು ನಾವು ದೇಶದಅರ್ಹ ಪ್ರಜೆಗಳಾಗಿದ್ದರೂ ಸಹ ನಮ್ಮ ಸಮುದಾಯ ಮಕ್ಕಳಿಗೆ ಅನ್ಯಾಯವಾಗುತ್ತಿದೆಎಂದು ಸ್ವಾಮೀಜಿತಮ್ಮ ಕಳವಳವನ್ನು ವ್ಯಕ್ತಪಡಿಸಿದರು.

ಇನ್ನಾದರೂರಾಜ್ಯದಕುಂಚಿಟಿಗ ಸಮುದಾಯದಜನಪ್ರತಿನಿಧಿಗಳು ಮತ್ತುಇತರೆ ನಾಯಕರುಕುಂಚಿಟಿಗ ಸಮುದಾಯಕ್ಕೆ ನ್ಯಾಯಕೊಡಿಸುವಂತಹ ಕೆಲಸ ಮಾಡಬೇಕಿದೆಇಲ್ಲವಾದಲ್ಲಿ ಮುಂಬರುವAತಹ ಸಾರ್ವತ್ರಿಕಚುನಾವಣೆಯಲ್ಲಿನಮ್ಮಸಮುದಾಯಚುನಾವಣೆಯನ್ನುಬಹಿಷ್ಕರಿಸಲಿದೆ, ಸಾಮಾಜಿಕ ನ್ಯಾಯಕ್ಕಾಗಿ ಬೀದಿಗಿಳಿದು ಹೋರಾಟಮಾಡಲು ಮುಂದಾಗುತ್ತೇವೆಎAದರು. ಈ ಸಂದರ್ಭದಲ್ಲಿಕುAಚಿಟಿಗ ಸಮುದಾಯದ ಹಲವು ಪದಾಧಿಕಾರಿಗಳು, ಮುಖಂಡರುಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments