Thursday, May 2, 2024
spot_img
HomeTumkurಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಸಂಸ್ಥೆ ತಾಲ್ಲೂಕು ಮಟ್ಟದ ರ‍್ಯಾಲಿಗೆ ಚಾಲನೆ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಸಂಸ್ಥೆ ತಾಲ್ಲೂಕು ಮಟ್ಟದ ರ‍್ಯಾಲಿಗೆ ಚಾಲನೆ


ಪಾಲಾರ್ ಪತ್ರಿಕೆ | Palar Patrike

ತುಮಕೂರು : ಭಾರತ್ ಸ್ಕೌಟ್ಸ್ ಮತ್ತುಗೈಡ್ಸ್ಕರ್ನಾಟಕ ಸಂಸ್ಥೆ ತುಮಕೂರು ಇದರ ವತಿಯಿಂದ ದಿನಾಂಕ ೨೬.೧೧.೨೦೨೨ ರಂದು ಶನಿವಾರ ಸಾಂಸ್ಕöÈತಿಕ “ಜಾಂಬರ‍್ಯಾಲಿ” ಯನ್ನು ನಗರದ ಸ್ಥಳೀಯ ಶಾಲೆಗಳಿಂದ ೪೫೦ ಸ್ಕೌಟ್ಸ್ ಮತ್ತುಗೈಡ್ಸ್, ರೋವರ್ ಮತ್ತುರೇಂಜರ್ಸ್ ಹಾಗೂ ಸ್ಕೌಟ್ ಶಿಕ್ಷಕ ಶಿಕ್ಷಕಿಯರು ಭಾಗವಹಿದ್ದರು. ಬೆಳಗ್ಗೆ ೧೦-೦೦ ಗಂಟೆಗೆಕAಠೀರವ ಸ್ಕೌಟ್ ಭವನದ ಪಕ್ಕದಲ್ಲಿರುವ ನವೀಕರಣಗೊಂಡತುಮಕೂರು ಸ್ಥಳೀಯ ಸಂಸ್ಥೆಯಕಛೇರಿಯನ್ನುತುಮಕೂರಿನಚಿಕ್ಕಪೇಟೆಯ ಹಿರೇಮಠದ ಶ್ರೀ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿಯವರುಟೇಪ್‌ಕತ್ತರಿಸುವ ಮೂಲಕ ಉದ್ಘಾಟನೆಯನ್ನು ಮಾಡಿದರು. ಸುಮಾರು ೧೦-೩೦ ಕ್ಕೆ ಶ್ರೀ ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿ ವೃತ್ತದಿಂದಜಾತಾ ಪ್ರಾರಂಭವಾಯಿತು. ತಾಲ್ಲೂಕು ದಂಡಾಧಿಕಾರಿಗಳಾದ ಮಾನ್ಯ ಶ್ರೀ ಎಂ ಸಿದ್ದೇಶ್ವರ ರವರು, ನಗರದ ಪೋಲಿಸ್ ಡಿ. ಐ. ಜಿ. ಮತ್ತುಇತರಗಣ್ಯರು ಹಸಿರು ಬಾವುಟವನ್ನುತೋರಿಸುವ ಮೂಲಕ ಜಾತಾಗೆ ಚಾಲನೆ ನೀಡಿದರು. ನೆಲ, ಜಲ ಮತ್ತು ಪರಿಸರ ಸಂರಕ್ಷಣೆ ಬಗ್ಗೆ ಘೋಷಣೆಗಳನ್ನು ಕೂಗುತ್ತಾ ಸಾರ್ವಜನಿಕರಲ್ಲಿಜಾಗೃತಿ ಮೂಡಿಸುವ ಮೂಲಕ “ಜಾತ” ಕಾರ್ಯಕ್ರಮವನ್ನು ಬಿ. ಹೆಚ್‌ರಸ್ತೆಯ, ಎಂ. ಜಿರಸ್ತೆ, ವಿವೇಕಾನಂದರಸ್ತೆ ಮತ್ತು ಮಂಡಿಪೇಟೆರಸ್ತೆಯ ಮೂಲಕ ಸಾಗಿ ಆರ್ಯನ್ ಪ್ರೌಢಶಾಲೆಗೆತಲುಪಲಾಯಿತು. ನಂತರ ಸ್ಕೌಟ್‌ಗೈಡ್‌ದ್ವಜಾರೋಹಣಕಾರ್ಯಕ್ರಮವು ನಡೆಯಿತು. ಂSಒ ಆಗಿ ತಾಲ್ಲೂಕುತರಬೇತುದಾರರಾದರಮೇಶ್ ಟಿ ಎಸ್ ಮತ್ತುSಒ ಆಗಿ ಜಿ.ಸಂ.ಯಆಔ ನವೀನ್‌ರವರುಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಡುವ ಮೂಲಕ ವೇದಿಕೆ ಕಾರ್ಯಕ್ರಮವು ಪ್ರಥಮವಾಗಿಜನವರಿ ೨೬ ರ ಭಾರತದ ಸಂವಿಧಾನದ ದಿನವನ್ನು ಸಂವಿಧಾನದ ಪೀಠಿಕೆಯನ್ನುರಮೇಶ್ ಟಿ ಎಸ್‌ರವರುಎಲ್ಲರಿಗೂ ಹೇಳಿಕೊಡುವ ಮೂಲಕ ಪ್ರತಿಜ್ಞೆಯನ್ನು ಮಾಡಲಾಯಿತು.

ಸ್ಪೂರ್ತಿಡೆವೆಲಪ್ಪರ್ ಶ್ರೀ ಎಸ್ ಪಿ ಚಿದಾನಂದ್‌ರವರು,ಜಿಲ್ಲಾ ಮುಖ್ಯಆಯುಕ್ತರಾದ ಶ್ರೀ ಮತಿಆಶಾಪ್ರಸನ್ನ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರಾದ ಮಾನ್ಯ ಶ್ರೀ ನಂಜಯ್ಯರವರು ಸ್ಕೌಟ್‌ಗೈಡ್ ಮಕ್ಕಳನ್ನು ಕುರಿತು ಮಾತನಾಡುವ ಮೂಲಕ ಶುಭ ಹಾರೈಸಿದರು. ಸ್ಥಳೀಯ ಸಂಸ್ಥೆಯಉಪಾಧ್ಯಕ್ಷರು ನವೀಕರಣಕಛೇರಿಯ ದಾನಿಗಳಾದ ಶ್ರೀ ಯುತಚಂದ್ರಶೇಖರ್ ಮತ್ತುಅವರಧರ್ಮ ಪತ್ನಿ ಶ್ರೀ ಮತಿ ಮಂಜುಳ ರವರನ್ನು ಮತ್ತುಅಂಜಲಿ ಶನಿವಾರಪುರವರನ್ನುಆತ್ಮೀಯವಾಗಿಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು. ನಂತರ ಸ್ಥಳೀಯ ಸಂಸ್ಥೆಯಅಧ್ಯಕ್ಷರಾದ ಶ್ರೀ ಕುಮಾರ್ ಉಪ್ಪಾರಹಳ್ಳಿ ರವರುಅಧ್ಯಕ್ಷೀಯ ಭಾಷಣದಲ್ಲಿ ಸಹಕಾರ ನೀಡಿದಜಿಲ್ಲಾ ಸಂಸ್ಥೆಯ , ಸ್ಥಳೀಯ ಸಂಸ್ಥೆಯಎಲ್ಲಾ ಪದಾಧಿಕಾರಿಗಳಿಗೆ ಮತ್ತುಎಲ್ಲಾ ಸ್ಕೌಟ್‌ಗೈಡ್‌ಶಿಕ್ಷಕ ಶಿಕ್ಷಕಿಯರಿಗೆ ಅಭಿನಂದನೆ ಸಲ್ಲಿಸಿ, ಮಕ್ಕಳಿಗೆ ಹಾರೈಸಿದರು. ಶ್ರೀ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿಯವರು ಆಶೀರ್ವಚನ ನೀಡಿದರು.

ಜಿಲ್ಲಾ ಸಂಸ್ಥೆಯ ಸ್ಕೌಟ್‌ಗೈಡ್ ಆಯುಕ್ತರುಗಳಾದ ಶ್ರೀ ವೇಣುಗೋಪಾಲ್ ಕೃಷ್ಣ, ಶ್ರೀ ಮತಿ ಸುಭಾಷಿಣಿಆರ್‌ಕುಮಾರ್ , ಸಹ ಕಾರ್ಯದರ್ಶಿ ಗಳಾದ ಶ್ರೀ ಆಂಜನಪ್ಪರವರು, ಸ್ಥಾನಿಕ ಆಯುಕ್ತರಾದ ಶ್ರೀ ಈಶ್ವರಯ್ಯರವರು, ಶ್ರೀ ಬಿ. ಟಿ ಸಿಂಧಗೀಕರ್, ಶ್ರೀ ಚಂದ್ರಶೇಖರ್‌ಅವರು, ಸ್ಥಳೀಯ ಸಂಸ್ಥೆಯಉಪಾಧ್ಯಕ್ಷರುಆರ್ಯನ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರುಆದ ಶ್ರೀ ಗೋಪಾಲ್‌ಟಿ.ಆರ್,ಆರ್ಯನ್ ಪ್ರೌಢಶಾಲೆಯಗೌರವ ಕಾರ್ಯದರ್ಶಿಗಳಾದ ಶ್ರೀ ಆರ್.ಎನ್ ಸತ್ಯನಾರಾಯಣರವರು, ಉಪಾಧ್ಯಕ್ಷರಾದ ಶ್ರೀ ಶ್ರೀನಿವಾಸ ಶೆಟ್ಟರು, ನಗರಉಸ್ತುವಾರಿರಮೇಶ್ ಬಾಬು, ಶಿವಕುಮಾರ್ ರವರು, ಜಂಟಿ ಕಾರ್ಯದರ್ಶಿ ಗಳಾದ ಶ್ರೀ ಮತಿ ಲಲಿತ, ತರಬೇತಿ ಸಲಹೆ ಗಾರರಾದಕುಮಾರಿ ಸಂಗೀತರವರು, ಶ್ರೀ ಅನಂತ ಪದ್ಮರಾಜ್‌ರವರು, ಶ್ರೀ ರಾಮಚಂದ್ರಯ್ಯರವರು, ಸಹ ಕಾರ್ಯದರ್ಶಿ ಅಂಜತ್ ಪಾಷ ರವರು, ಶ್ರೀ ಮತಿರೂಪಾಗುರುನಾಥ್ ಶ್ರೀ ಗುರುನಾಥ್‌ಇತರರುಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದರು. ನಂತರ ಸ್ಕೌಟ್‌ಗೈಡ್ ಮಕ್ಕಳಿಂದ ವಿವಿಧರೀತಿಯಆಕರ್ಷಣೀಯ ಸಾಂಸ್ಕöÈತಿಕ ಕಾರ್ಯಕ್ರಮಗಳು ನಡೆದವು. ಮಧ್ಯಾಹ್ನಊಟದ ನಂತರ ಬೇಸ್ ಗಳ ಮೂಲಕ ಪ್ರವೇಶ್ ಗೆ ಸಂಬAಧಿಸಿದ ಕಾರ್ಯಚಟುವಟಿಕೆಗಳನ್ನು ಮಾಡಲಾಯಿತು. ಕೊನೆಯಲ್ಲಿ ಮಕ್ಕಳಿಗೆ ರಂಜಿಸುವ ನಿಟ್ಟಿನಲ್ಲಿ ಸಾಹಸಮಯ ಚಟುವಟಿಕೆಗಳನ್ನು ಮಾಡಲಾಯಿತು. ಕೊನೆಯಲ್ಲಿ ಸರಳವಾಗಿ ಎಲ್ಲರಿಗೂ ವಂದಿಸಿ ಸ್ನಾ÷್ಯಕ್ಸ್ ನೀಡಿ, ಧ್ವಜಅವರೋಹಣ ಮಾಡುವ ಮೂಲಕ ಸಂಜೆ ೪ ಗಂಟೆಗೆಕಾರ್ಯಕ್ರಮವು ಮುಕ್ತಾಯವಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments