Saturday, April 27, 2024
spot_img
HomeChikballapurಸಂವಿಧಾನದಡಿ ಸಾಮಾನ್ಯ ವ್ಯಕ್ತಿಗೂ ನ್ಯಾಯ ಸಿಗುವಂತಾಗಬೇಕು: ನ್ಯಾ.ಕೆ.ಬಿ.ಶಿವಪ್ರಸಾದ್

ಸಂವಿಧಾನದಡಿ ಸಾಮಾನ್ಯ ವ್ಯಕ್ತಿಗೂ ನ್ಯಾಯ ಸಿಗುವಂತಾಗಬೇಕು: ನ್ಯಾ.ಕೆ.ಬಿ.ಶಿವಪ್ರಸಾದ್


ಪಾಲಾರ್ ಪತ್ರಿಕೆ | Palar Patrike


ಚಿಕ್ಕಬಳ್ಳಾಪುರ : ನ್ಯಾಯಾಂಗ, ಕರ‍್ಯಾಂಗ, ಶಾಸಕಾಂಗ ಹಾಗೂ ಪತ್ರಿಕಾಂಗ ಇವೆಲ್ಲವೂ ಸಂವಿಧಾನದಡಿಯಲ್ಲೇ ಕೆಲಸ ನರ‍್ವಹಿಸಿ ಸಾಮಾನ್ಯನಿಗೂ ನಿಜವಾದ ನ್ಯಾಯ ಒದಗಿಸಿಕೊಡುವಲ್ಲಿ ಕರ‍್ಯನರ‍್ವಹಿಸಬೇಕು ಎಂದು ಗೌರವಾನ್ವಿತ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರಾದ ಕೆ.ಬಿ.ಶಿವಪ್ರಸಾದ್ ಅವರು ತಿಳಿಸಿದರು.
ಅವರು ಶನಿವಾರ ನಗರದ ಹೊರವಲಯದ ವಿಷ್ಣುಪ್ರಿಯ ಕಾಲೇಜಿನಲ್ಲಿ ಭಾರತ ಸಂವಿಧಾನ ದಿನಾಚರಣೆ ಹಾಗೂ ಪದವಿ ಘಟಕೋತ್ಸವ ಕರ‍್ಯಕ್ರಮದಲ್ಲಿ ಬಾಬ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾಚರಣೆ ನೆರವೇರಿಸಿ ಮಾತನಾಡಿದರು.
ಸಂವಿಧಾನದ ಮುನ್ನುಡಿಯನ್ನು ಪ್ರಮಾಣ ಮಾಡಿಸಿ ರ‍್ವರ‍್ಮದ ಸಮಕ್ಯತೆಗೆ ದೇಶದ ಉಳಿವಿಗೆ ಮೂಲ ಸಂವಿಧಾನ ಇಂದು ರ‍್ವರು ಸಮಾನವಾಗಿ ಬದುಕುವುದಕ್ಕೆ ಎಲ್ಲಾ ಅವಕಾಶಗಳು ಸಿಗುವಂತೆ ಆಗುತ್ತಿರುವುದು ಸಂವಿಧಾನದಿಂದ. ಸಂವಿಧಾನ ನಮಗೆ ನೀಡಿರುವ ಮೂಲಭೂತ ಹಕ್ಕು ಎಷ್ಟು ಅಮೂಲ್ಯವೋ ಹಾಗೇಯೇ ಮೂಲಭೂತ ರ‍್ತವ್ಯಗಳನ್ನು ನರ‍್ವಹಿಸುವುದು ನಮ್ಮ ಪ್ರಮುಖ ಆದ್ಯತೆ ಆಗಬೇಕು ಎಂದು ತಿಳಿಸಿದರು.
ಇದೇ ಸರ‍್ಭದಲ್ಲಿ ಪದವಿ ಪ್ರಮಾಣ ಕರ‍್ಯಕ್ರಮವನ್ನು ಹಮ್ಮಿಗೊಂಡಿದ್ದು, ವಿದ್ಯರ‍್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸದಸ್ಯ ಕರ‍್ಯರ‍್ಶಿಯವರಾದ ಲಕ್ಷ್ಮೀಕಾಂತ್ ಜೆ ಮಿಸ್ಕಿನ್ ರವರು ಪದೋನ್ನತಿ ಹೊಂದುತ್ತಿರುವ ಈ ದಿನ ತಾವು ಸಂವಿಧಾನದ ಅಡಿಯಲ್ಲಿ ಒಳ್ಳೆ ಹುದ್ದೆಗಳನ್ನು ಗಳಸಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಕಸಸಿನ ಭಾರತ ಸಾರಥಿಗಳಾಗಬೇಕು. ದೇಶದ ಸರ‍್ವಭೌಮತೆಗೆ ದಕ್ಕೆಯಾಗದಂತೆ ದೇಶದ ರ‍್ಥಿಕ, ಸಾಮಾಜಿಕ, ಸಂಸ್ಕೃತಿಕ ಹಿರಿಮೆಯನ್ನು ವಿಶ್ವಕ್ಕೆ ತೊರಿಸುವಂತೆ ಇಂದಿನ ಯುವಪಿಳಿಯ ರ‍್ತವ್ಯವೆಂದು ತಿಳಿಸಿದರು. ಪ್ರತಿನಿತ್ಯ ನಮ್ಮ ರ‍್ಮ ಗ್ರಂಥಗಳನ್ನು ಹೇಗೆ ಪೂಜನೆಯ ಭಾವನೆಯಿಂದ ಓದುತ್ತೇವೋ ಅದೇ ಪಾವಿತ್ರತೆಯಿಂದ ನಮ್ಮ ಸಂವಿಧಾನವನ್ನು ನೋಡಬೇಕು ಎಂದು ತಿಳಿಸಿದರು.
ಸಂಸ್ಥೆಯ ಅಧ್ಯಕ್ಷರಾದ ರಾಮಚಂದ್ರಾರೆಡ್ಡಿ ರವರು ಮಾತನಾಡಿ, ನಮ್ಮ ಕಾಲೇಜಿನ ವಿದ್ಯರ‍್ಥಿಗಳ ಕೈಯಲ್ಲಿ ಪದವಿ ಪ್ರಮಾಣ ಪತ್ರವನ್ನು ವಿತರಿಸುತ್ತಿರುವುದು ನಮ್ಮ ವಿದ್ಯರ‍್ಥಿಗಳ ಅದೃಷ್ಟವೆಂದು ತಿಳಿಸಿದರು.
ಈ ಸಂರ‍್ಭದಲ್ಲಿ ಸಂಸ್ಥೆಯ ಪದಾಧಿಕಾರಿಗಳು, ವಕೀಲರು, ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯರ‍್ಥಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments