Monday, April 29, 2024
spot_img
HomeTumkurಪಲ್ಸ್ ಪೋಲಿಯೋ: ಶೇ.92.67ರಷ್ಟು ಸಾಧನೆ

ಪಲ್ಸ್ ಪೋಲಿಯೋ: ಶೇ.92.67ರಷ್ಟು ಸಾಧನೆ

ತುಮಕೂರು: ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ರಾಷ್ಟಿçÃಯ ಪಲ್ಸ್ ಪೋಲಿಯೋ ಕಾರ್ಯಕ್ರಮದಡಿ ಮೊದಲ ದಿನ(ಫೆ.27) 0-5 ವರ್ಷದೊಳಗಿನ 2,02,034 ಮಕ್ಕಳಿಗೆ ಪೋಲಿಯೋ ಲಸಿಕೆ ನೀಡುವ ಮೂಲಕ ಶೇ.92.67ರಷ್ಟು ಗುರಿ ಸಾಧಿಸಲಾಗಿದೆ.

ಜಿಲ್ಲಾದ್ಯಂತ 0-5 ವರ್ಷದೊಳಗಿನ 218023 ಮಕ್ಕಳಿಗೆ ಲಸಿಕೆ ಹಾಕಲು ಗುರಿ ಹೊಂದಲಾಗಿತ್ತು. ಈ ಪೈಕಿ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ 14979(ಶೇ.96.84); ಗುಬ್ಬಿ-18812(94.97%); ಕೊರಟಗೆರೆ-11441 (92.80%); ಕುಣಿಗಲ್-18553(97.50%); ಮಧುಗಿರಿ-18353(92.78%); ಪಾವಗಡ-20591(79.37%); ಶಿರಾ-26157(94.30%); ತಿಪಟೂರು-14076(95.78%); ತುಮಕೂರು-48806(92.50%) ಹಾಗೂ ತುರುವೇಕೆರೆ ತಾಲ್ಲೂಕಿನಲ್ಲಿ 10266(98.02%) ಮಕ್ಕಳು ಸೇರಿದಂತೆ ಒಟ್ಟು 202034 ಮಕ್ಕಳಿಗೆ ಲಸಿಕೆ ನೀಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ಎಂ.ಬಿ. ನಾಗೇಂದ್ರಪ್ಪ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments