Wednesday, April 24, 2024
spot_img
HomeTumkurಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಅರಿವು ಕಾರ್ಯಕ್ರಮ

ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಅರಿವು ಕಾರ್ಯಕ್ರಮ

ಪಾಲಾರ್ ಪತ್ರಿಕೆ | Palar Pathrike

ತುಮಕೂರು: ನಗರ ಹೊರ ವಲಯದಗಂಗಾಸAದ್ರದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆಕಾರ್ಯಕ್ರಮವನ್ನುಆಯೋಜನೆ ಮಾಡಲಾಗಿದ್ದುಕಾರ್ಯಕ್ರಮವನ್ನತುಮಕೂರು ಉಪ ವಿಭಾಗಾಧಿಕಾರಿಅಜಯ್‌ಅವರು ವಿದ್ಯುಕ್ತವಾಗಿ ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ಹಲವು ಇಲಾಖೆಗಳ ವಿವಿಧ ಯೋಜನೆಗಳ ಬಗ್ಗೆ ಅರಿವುಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಪಟ್ಟಣ ಪಂಚಾಯಿತಿ ನಗರಸಭೆ ಪುರಸಭೆ ಸೇರಿದಂತೆ ಇತರಡೆಗಳಲ್ಲಿ ಸಫಾಯಿಕರ್ಮಚಾರಿ ವೃತ್ತಿಯಲ್ಲಿತೊಡಗಿರುವಅವಲಂಬಿತಕುಟುAಬದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಫಾಯಿಕರ್ಮಚಾರಿಅಭಿವೃದ್ಧಿ ನಿಗಮ ನಿಯಮಿತ ವತಿಯಿಂದಆನ್ಲೆöÊನ್‌ತರಗತಿ ಸೇರಿದಂತೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತಹಟ್ಯಾಬ್ ಗಳನ್ನು ವಿತರಣೆ ಮಾಡಲಾಯಿತು.

೨೦೨೦-೨೧ನೇ ಸಾಲಿನ ಸಫಾಯಿಕರ್ಮಚಾರಿಅಭಿವೃದ್ಧಿ ನಿಗಮದಿಂದ ನೀಡಲಾಗುವ ವಿವಿಧ ಯೋಜನೆಗಳಲ್ಲಿ ಒಂದಾದ ಸಪಾಯಿಕರ್ಮಚಾರಿಅವಲಂಬಿತ ಕುಟುಂಬಗಳ ವಿದ್ಯಾರ್ಥಿಗಳಿಗೆ ಮಾನ್ಯ ಜಿಲ್ಲಾಧಿಕಾರಿಗಳಾ ವೈ.ಎಸ್.ಪಾಟೀಲ ಅವರಅಧ್ಯಕ್ಷತೆಯಲ್ಲಿ ನಡೆದಆಯ್ಕೆ ಸಮಿತಿ
ಪಟ್ಟಿಯಲ್ಲಿಆಯ್ಕೆಯಾದ ಸುಮಾರು ೪೦ ವಿದ್ಯಾರ್ಥಿಗಳ ಪೈಕಿ ಜಿಲ್ಲಾಧಿಕಾರಿಗಳ ನಡೆ, ಹಳ್ಳಿ ಕಡೆಕಾರ್ಯಕ್ರಮದಲ್ಲಿ ಏಳು ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿಟ್ಯಾಬ್ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿತುಮಕೂರು ಉಪವಿಭಾಗಾಧಿಕಾರಿಅಜಯ್‌ಅವರು ಸಫಾಯಿಕರ್ಮಚಾರಿಅವಲಂಬಿತ ಕುಟುಂಬಗಳ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಿದರು.

ಈ ಸಂದರ್ಭದಲ್ಲಿಡಾ.ಬಿಆರ್‌ಅAಬೇಡ್ಕರ್‌ಅಭಿವೃದ್ಧಿ ನಿಗಮದಜಿಲ್ಲಾ ವ್ಯವಸ್ಥಾಪಕರಾದಆರ್ ಮಂಜುನಾಥ್‌ಅವರುಅAಬೇಡ್ಕರ್‌ಅಭಿವೃದ್ಧಿ ನಿಗಮ ಹಾಗೂ ಸಫಾಯಿಕರ್ಮಚಾರಿಅಭಿವೃದ್ಧಿ ನಿಗಮಗಳಿಂದ ನೀಡಲಾಗುವ ವಿವಿಧ ಯೋಜನೆಗಳ ಬಗ್ಗೆ ಅರಿವು ಮೂಡಿಸಿದರು.
ಶೈಕ್ಷಣಿಕಆರ್ಥಿಕ ಸಾಮಾಜಿಕಜೀವನ ಮಟ್ಟವನ್ನ ಸುಧಾರಣೆ ಗೊಳಿಸಲು ಉದ್ಯಮಶೀಲತಾ ನೇರ ಸಾಲ ವಾಹನ ಸಾಲ ಹಾಗೂ ಇತರೆ ಯೋಜನೆಗಳ ಬಗ್ಗೆ ಫಲಾನುಭವಿಗಳು ಮಾಹಿತಿ ಪಡೆದುಅರ್ಜಿ ಸಲ್ಲಿಸಿ ಸೌಲಭ್ಯಗಳನ್ನ ಪಡೆದುಕೊಳ್ಳಬಹುದಾಗಿದೆಎಂದು ತಿಳಿಸಿದರು.

ಸಂದರ್ಭದಲ್ಲಿಡಾಕ್ಟರ್ ಬಿ ಆರ್‌ಅಂಬೇಡ್ಕರ್‌ಅಭಿವೃದ್ಧಿ ನಿಗಮದತಾಲೂಕುಅಭಿವೃದ್ಧಿ ಅಧಿಕಾರಿಗಳಾದ ರೂಪ ಸೇರಿದಂತೆ ಸಿಬ್ಬಂದಿ ವರ್ಗಇತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments