Saturday, April 20, 2024
spot_img
HomeTumkurಸಿದ್ಧಾರ್ಥ ತಾಂತ್ರಿಕಮಹಾವಿದ್ಯಾಲಯದಲ್ಲಿಹಳೆ ವಿದ್ಯಾರ್ಥಿಗಳ-“ಸೇತು ಬಂಧು” ಸಮಾಗಮ

ಸಿದ್ಧಾರ್ಥ ತಾಂತ್ರಿಕಮಹಾವಿದ್ಯಾಲಯದಲ್ಲಿಹಳೆ ವಿದ್ಯಾರ್ಥಿಗಳ-“ಸೇತು ಬಂಧು” ಸಮಾಗಮ

ಪಾಲಾರ್ ಪತ್ರಿಕೆ | Palar Patrike 

ತುಮಕೂರು: ನನ್ನಕಾಲೇಜು ನನ್ನ ಹೆಮ್ಮೆ. ನಾನು ಈ ಕಾಲೇಜಿನಲ್ಲಿತಾಂತ್ರಿಕಕೌಶಲ್ಯ ಅಷ್ಟೇ ಅಲ್ಲದೆಉನ್ನತಜೀವನಕ್ಕೆ ಬೇಕಿರುವ ಅನೇಕ ಕೌಶಲ್ಯಗಳನ್ನು ಕಲೆತಿರುವೆಎಂದುಅಮೆರಿಕಾದೇಶದ ವಾಲ್‌ಮಾರ್ಟ್ಕಂಪನಿಯಲ್ಲಿ ಹಣಕಾಸು ವ್ಯವಸ್ಥಾಪಕರಾದಕಾಲೇಜಿನ ಹಳೆಯ ವಿದ್ಯಾರ್ಥಿಚಂದ್ರಶೇಖರ್ ಬೆಳಗೂರು ಆತ್ಮವಿಶ್ವಾಸದ ನುಡಿಗಳನ್ನಾಡಿದರು.
ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕಮಹಾವಿದ್ಯಾಲಯದಲ್ಲಿಇAದು (ಡಿ-೧೧) ಹಳೆಯ ವಿದ್ಯಾರ್ಥಿಗಳ“ಸೇತು ಬಂಧು”ಕಾರ್ಯಕ್ರಮವನ್ನು ಉದ್ಘಾಟಿಸಿಅವರು ಮಾತನಾಡಿದರು.
ನಾನು ಇಲ್ಲಿ ವಿದ್ಯಾರ್ಥಿಯಾಗಿದ್ದಾಗಉತ್ತಮ ಗುರುಗಳಿಂದ, ನಾನಾ ವಿಷಯಕಲೆತುಕೊಂಡೆ.ನನ್ನೊAದಿಗೆಅನೇಕ ಗೆಳೆಯರನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೆನೆ. ಜೀವನದಲ್ಲಿ ನಾವು ಬೆಳೆಯುವುದು ಅಷ್ಟೇ ಮುಖ್ಯವಲ್ಲ. ನನ್ನೊಂದಿಗೆ ನನ್ನವರನ್ನು ಮುನ್ನಡೆಸಿಕೊಂಡು ಹೋಗಬೇಕು ಎಂಬುದನ್ನುಕಾಲೇಜಿನಲ್ಲಿಕಲಿತೆ.ನಮ್ಮಗುರಿಮುಟ್ಟುವವರೆಗೆ ನಿಲ್ಲಬಾರದು.ಅಂದುಕೊAಡಿದನ್ನು ಸಾಧಿಸಬೇಕುಎಂದುಚAದ್ರಶೇಖರ್ ಬೆಳಗೂರು ನುಡಿದರು.
ಸಾಹೇ ವಿಶ್ವ ವಿದ್ಯಾಲಯದರಿಜಿಸ್ಟಾçರ್‌ಡಾ.ಎಂಝೆಡ್‌ಕುರಿಯನ್ ಮಾತನಾಡಿ, ಜೀವನದಲ್ಲಿಯಾರನ್ನೂದೂಷಿಸಬಾರದು.ಉತ್ತಮಜನರೊಂದಿಗೆ ಒಳ್ಳೆಯ ವಿಚಾರಗಳೊಂದಿಗೆ ಪರಸ್ಪರಚರ್ಚೆ ಸಂವಾದ ನಡೆಯಬೇಕು.ಕೆಟ್ಟಜನರು ಒಳ್ಳೆಯ ಪಾಠದೊಂದಿಗೆಉತ್ತಮಅನುಭವ ನೀಡುತ್ತಾರೆ. ಹೀಗಾಗಿ ಜೀವನದಲ್ಲಿ ಸರಿಯಾದಜನರಆಯ್ಕೆ ಮಾಡಿಕೊಂಡುಕಾಲೇಜಿಗೆಮತ್ತುಸಮಾಜಕ್ಕೆಉತ್ತಮಕೊಡುಗೆ ನೀಡಿಎಂದರು.
ಕಾರ್ಯಕ್ರಮದಲ್ಲಿಕಾಲೇಜಿನ ಅನೇಕ ಹಳೆಯ ವಿದ್ಯಾರ್ಥಿಗಳು ಮಾತನಾಡಿ, ಕಾಲೇಜಿನ ದಿನದಲ್ಲಿ ಗೆಳೆಯರು ಮತ್ತು ಗುರುಗಳೊಂದಿಗಿನ ಒಡನಾಟ-ಸಂಬAಧಗಳನ್ನು ಮೆಲುಕು ಹಾಕಿದರು.ಕಾಲೇಜು ಮತ್ತು ವೃತ್ತಿಬದುಕಿನಲ್ಲಿವಿಭಿನ್ನರೀತಿಯಅನುಭವಕಾಣುತ್ತೇವೆಎಂದರು.ಇAಜಿನಿಯರಿAಗ್ ಮುಗಿಸಿ ನಂತರ ಕಂಪನಿಗೆ ಸೇರಿದಅನುಭವವನ್ನುಅವರುಹಂಚಿಕೊAಡರು.ದೇಶದ ವಿವಿಧ ಭಾಗಗಳಿಂದ ಹಳೆ ವಿದ್ಯಾರ್ಥಿಗಳು ಸಮಾಗಮಗೊಂಡು ವಿಚಾರ-ವಿನಿಮಯ ನಡೆಸಿದ ಅರ್ಥ ಪೂರ್ಣ ಸನ್ನಿವೇಶಕಂಡುಬAತು.
ಕಾರ್ಯಕ್ರಮದಲ್ಲಿಅಕಾಡೆಮಿಕ್‌ಡೀನ್ ಡಾ.ಎಂ.ಸಿದ್ಧಪ್ಪ, ನಿವೃತ್ತಆಡಳಿತಾಧಿಕಾರಿ ಡಾ.ವೈ.ಎಂ.ರೆಡ್ಡಿ, ಪ್ರಾಂಶುಪಾಲರಾದಡಾ.ಎA.ಎಸ್. ರವಿಪ್ರಕಾಶ್, ಕಾಲೇಜಿನ ಹಳೆಯ ವಿದ್ಯಾರ್ಥಿ ನಾಗರಾಜುಎಸ್, ಹಳೆಯ ವಿದ್ಯಾರ್ಥಿಗಳ ಸಂಘದಉಪಾಧ್ಯಕ್ಷರಾದಡಾ.ರವಿಕಿರಣ್ ಬಿ.ಎಸ್, ಕಾರ್ಯದರ್ಶಿ ಹಾಗೂ ಖಜಾಂಚಿ ಪ್ರದೀಪ್ ಎಂ, ಜಂಟಿ ಕಾರ್ಯದರ್ಶಿ ಕೋಮಲಾ ಕೆ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು, ಎಲ್ಲಾ ವಿಭಾಗದ ಮುಖ್ಯಸ್ಥರು ಹಾಗೂ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಭಾಗಿಯಾಗಿದ್ದರು.

ವಿದ್ಯಾರ್ಥಿಗಳಿಗೆ ಬಹುಮಾನ:
೧೯೭೯_೮೪ ಸಾಲಿನ ವಿದ್ಯಾರ್ಥಿಗಳು ಪ್ರಾಯೋಜಿತ ಪ್ರಶಸ್ತಿಗಳನ್ನು(ಅತ್ಯುತ್ತಮ ಅಂಕ ಗಳಿಸಿದ) ಪಡೆದ ಸಿವಿಲ್‌ನಲ್ಲಿ ತುಂಗಾಶ್ರೀ ಪ್ರಥಮ ಹಾಗೂ ಸಿಂಧೂ ಎನ್ ದ್ವಿತೀಯ, ಮೆಕಾನಿಕಲ್‌ಇಂಜಿನಿಯರಿAಗ್‌ನಲ್ಲಿಹೆಚ್.ಸಿ ಶ್ರೀಪಾದ ಪ್ರಥಮ ಹಾಗೂ ಸಂಗಪ್ಪಎಲ್.ಎA ದ್ವಿತೀಯ ಸ್ಥಾನ ಪಡೆದುಕೊಂಡಿರುವವರನ್ನುಫಲಕ-ಪ್ರಶಸ್ತಿ ಮತ್ತು ನಗದು ಬಹುಮಾನ ನೀಡಿಗೌರವಿಸಲಾಯಿತು. ಇಲೆಕ್ಟಿçÃಕಲ್ ಮತ್ತುಇಲೆಕ್ಟಾçನಿಕ್ಸ್ ವಿಭಾಗದಲ್ಲಿನಿತೀಶ್‌ಎಂ.ಎಸ್ ಮತ್ತುನಿಸರ್ಗಅವರಿಗೆಚಿನ್ನದ ಪದಕ ನೀಡಿಗೌರವಿಸಲಾಯಿತು.
ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆಯ ವಿಜೇತರು :
ಕಳೆದ ಶನಿವಾರ (ಡಿ-೩ರಂದು) ನಡೆದ ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ನರ್ಸರಿ ವಿಭಾಗದಲ್ಲಿಚೇತನಾ ವಿದ್ಯಾಮಂದಿರದ ದಿಪ್ತಿ ಜಿ.ಎಂ ಪ್ರಥಮ ಸ್ಥಾನ, ಪ್ರಾಥಮಿಕ ಶಾಲಾ ವಿಭಾಗದಲ್ಲಿಜಾಹ್ನವಿ ಶೆಟ್ಟಿ ಪ್ರಥಮ ಸ್ಥಾನ, ಪ್ರೌಢ ಶಾಲಾ ವಿಭಾಗದಲ್ಲಿ ಬಿಷಪ್ ಸಾರ್ಜೆಂಟ್ ಶಾಲೆಯ ಸೋನಿಕಾ ಪಿ ಪ್ರಥಮ ಸ್ಥಾನ ಮತ್ತುಚೇತನಾ ವಿದ್ಯಾಮಂದಿರದ ನಿಶಾ ಟಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಪೇಂಟಿAಗ್ ಸ್ಪರ್ಧೆಯಲ್ಲಿಅತಿಹೆಚ್ಚು ಬಹುಮಾನ ಗಳಿಸಿದ ಚೇತನಾ ವಿದ್ಯಾಮಂದಿರ ಶಾಲೆಗೆ ಸಮಗ್ರ ಪ್ರಶಸ್ತಿಟ್ರೋಪಿ ನೀಡಿಗೌರವಿಸಲಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments