Friday, April 19, 2024
spot_img
HomeChikballapurಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭಕ್ಕೆ ರೈತ ಸಂಘದ ಒತ್ತಾಯ

ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭಕ್ಕೆ ರೈತ ಸಂಘದ ಒತ್ತಾಯ

ಗೌರಿಬಿದನೂರು; ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡಲು ಅಧಿಕಾರಿಗಳು ಮತ್ತುಜನಪ್ರತಿನಿಧಿಗಳು ಮೀನಾ ಮೇಷ ಎಣಿಸುತ್ತಿರುವುದುಎಷ್ಟರ ಮಟ್ಟಿಗೆ ನ್ಯಾಯರೈತ ಸಂಕಷ್ಟದಲ್ಲಿರುವಾಗಚೆಲ್ಲಾಟವಾಡಿರೈತರ ಬದುಕಿಗೆ ನೇರವಾಗಿ ಕೊಳ್ಳಿ ಇಡುತ್ತಿದ್ದಾರೆಎಂದು ರೈತ ಸಂಘದ ಅಧ್ಯಕ್ಷ ಗುಂಡಾಪುರ ಲೋಕೇಶ್‌ಗೌಡ ಅಕ್ರೋಶ ವ್ಯಕ್ತಪಡಿಸಿದರು.

ಇಂದು ಸಂಘಟನೆಯಿAದ ನಗರದ ಹೊರವಲಯದಲ್ಲಿರುವ ಕೃಷಿ ಮಾರುಕಟ್ಟೆ ಸಮಿತಿ ಸಂಕೀರ್ಣದಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿ ಕಳೆದ ಎರಡು ತಿಂಗಳ ಹಿಂದೆ ಭತ್ತರಾಗಿ ಜೋಳ ಬೆಳೆಗೆ ಖರೀಧಿಕೇಂದ್ರ ಪ್ರಾರಂಭ ಮಾಡುವುದಾಗಿಜಿಲ್ಲಾಧಿಕಾರಿಕರ್ನಾಟಕಅಹಾರ ಮತ್ತು ನಾಗರೀಕ ಸರಬರಾಜು ನಿಗಮ ಇವರಿಗೆ ಸೂಚನೆ ನೀಡಿದ್ದರು,ಇವರುಎರಡು ತಿಂಗಳಾದರು ಖರೀಧಿ ಪ್ರಾರಂಭ ಮಾಡಿಲ್ಲ ಇದೀಗ ಕರ್ನಾಟಕರಾಜ್ಯ ಸಹಕಾರ ಮಾರುಕಟ್ಟೆ ಮಹಾಮಂಡಳಿಗೆ ಬೆಂಗಳೂರು ಇವರುಗೆ ತಿಳಿಸಿದ್ದಾರೆ,ಇದುರೈತರಿಗೆಗೊಂದಲವಾಗಿದೆ,ಮತ್ತೆ ಇದೀಗ ಇವರು ಸಹ ಖರೀಧಿ ಮಾಡುವುದರಲ್ಲಿ ವಿಳಂಭ ಧೋರಣೆ ಮಾಡುತ್ತಿದ್ದಾರೆ,ಇದರಿಂದ ಸಂಕಷ್ಟದಲ್ಲಿರುವರೈತತಾನು ಬೆಳೆದ ಬೆಳೆಗೆ ಬೆಂಬಲ ಬೆಲೆ ಇಲ್ಲದೇ ಕಂಗಾಲು ಅಗಿದ್ದಾನೆ,ಖಾಸಗಿ ಕಂಪನಿಗೆ ಹೋದರೆ ಕೇವಲ 1900 ರೂಖರೀದಿ ಮಾಡುತ್ತಾರೆ,ಕೇಂದ್ರ ಸರ್ಕಾರ 3375 ರೂ ಬೆಂಬಲ ಬೆಲೆ ಸೂಚನೆ ನೀಡಿದ್ದರು ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಇದರಿಂದ ರೈತರಿಗೆ ನಷ್ಟ ಅಗುತ್ತಿದೆ,ಈ ನಷ್ಟಕ್ಕೆ ಯಾರು ಹೊಣೆ ಎಂದು ಪ್ರಶ್ನೆ ಮಾಡಿದರು,ಇಲ್ಲಿನ ಅಧಿಕಾರಿಗಳು ಒಂದು ದಿನದಲ್ಲಿ ಖರೀಧಿ ಮಾಡದಿದ್ದರೆ ಎಪಿಎಂಸಿ ಮಳಿಗೆಗೆ ಬೀಗ ಜಡಿಯಲಿದ್ದವೆ ಎಂದು ಎಚ್ಚರಿಕೆ ನೀಡಿದರು.

ಇದೇ ಸಂದರ್ಭದಲ್ಲಿ ರೈತ ಮುಖಂಡರಾದ ಸನತ್‌ಕುಮಾರ್ ಹಸಿರು ಸೇನೆ ಸಂಘದ ಗೌರವಾಧ್ಯಕ್ಷ ಮುದ್ದುಗಂಗಪ್ಪ, ರಾಮಚಂದ್ರರೆಡ್ಡಿ, ಸಹ ಕಾರ್ಯದರ್ಶಿ ತೊಂಡೇಬಾವಿ ಟಿವಿ,ಮಂಜುನಾಥ್. ಬಾಬು, ನಾರಾಯಣರೆಡ್ಡಿ, ರಾಜಣ್ಣ, ಅನಂತ್, ಮುAತಾದವರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments